Monday, 30 January 2012

NANNA KALPANEYA KAVITE

ಪ್ರೀತಿಸೋಕೆ ಹೃದಯ  ಮಾತ್ರ ಸಾಲದು!!!!!


ಮೊದಲ ಬೇಟಿಯಲಿ ಕಾಲು ತುಳಿದಳು...

Next time ಸಿಕ್ಕಾಗ  sorry ಕೇಳಿದಳು..!
ಮೂರನೇ ಬಾರಿ meet-ಆದಾಗ number ಕೇಳಿದಳು...
Messag-ಅಲ್ಲಿ  I love you ಅಂದಳು..!!
ಮೊದಲ ನೋಟಕೆ ಇಷ್ಟ ಪಟ್ಟೆ...
Next time 
ಸಿಕ್ಕಾಗ ಮನಸು ಕೊಟ್ಟೆ..!
ಇನ್ನೊಮ್ಮೆ  meet-ಆದಾಗ  mobile number ಕೊಟ್ಟೆ...
ಎರಡು ತಿಂಗಳ ನಂತರ love-ಗೆ ಒಪ್ಪಿಗೆ ಕೊಟ್ಟೆ..!!

ಮಾತು ಮನಸು exchange 
ಆಯ್ತು...
ಅಲ್ಲಿ ಇಲ್ಲಿ ಸುತ್ತಿದು ಆಯ್ತು..!
ಪಾನಿ ಪುರಿ ತಿಂದಿದ್ದು 
ಆಯ್ತು...
ಪ್ರೀತಿ ತುಂಬಾ ಭಾರಆಯ್ತು..!!

ಓದು ಇನ್ನು ಮುಗಿದೇ ಇಲ್ಲ...

ಕೆಲಸ ಅಂತು ಮೊದಲೇ ಇಲ್ಲ..! 
ಗೊತ್ತಿಲ್ದೆ ಪ್ರೀತಿ ಆಗೋಯ್ತಲ್ಲ...
ದೇವರೇ ನೀನೆ ನೋಡ್ಕೋಬೇಕು ಎಲ್ಲ..!!

ದೇವರು ಒಂದು ಬತ್ತಿ ಇಟ್ಟ...

ಹೇಗೋ ಅವಳ ಅಪ್ಪನಿಗೆ ವಿಷಯ ತಿಳಿಸೆಬಿಟ್ಟ..! 
ಅವಳ ಅಪ್ಪ rail master ಆಗಿಯೇಬಿಟ್ಟ...
ನಮ್ಮ love-ಗೆ  RED signal ಕೊಟ್ಟೆ ಬಿಟ್ಟ..!!

ಕಾಲು ತುಳಿದ ಗಾಯ ವಾಸಿ ಆಯ್ತು...

ಆದರೆ ಹೃದಯ ಸ್ವಲ್ಪ injury ಆಯ್ತು..!
ಪ್ರೀತಿ ಈಗ time-bomb ಆಯ್ತು...
ನನ್ನ ಅವಳ break-up ಆಯ್ತು..!!

ಮೊದಲಿಗೆ ಸ್ವಲ್ಪ ಕಷ್ಟ 
ಆಯ್ತು...
ಆಮೇಲೆ ಎಲ್ಲ adjust ಆಯ್ತು..!
ನೋವು ಎಲ್ಲ ಮರೆತಿದ್ದು ಆಯ್ತು...
ನನಗೆ ನನ್ನ ಜೀವನವೇ ಮುಖ್ಯ ಆಯ್ತು..!! 

No comments:

Post a Comment