Wednesday, 25 January 2012

ಅವಳು

ಮಾತು ಮರೆತೇ ನಾ ಅವಳ ನಗುವ ನೋಡಿ

ನನ್ನ ಹೃದಯ ಸೋತಿದೆ , ಅವಳ ಚೆಂದವ ನೋಡಿ

ಪ್ರೀತಿಯ ಮಳೆ ಸುರಿಯಲಿ ನನ್ನ ಮೇಲೆ ಅವಳ ಹೃದಯದ ಮೋಡದಿಂದ

ಬಿಸಿಲ ದಿನದಲಿ ಅವಳಿಗೆ ನೆರಳು ಸಿಗಲಿ ನನ್ನಿಂದ

ನನ್ನ ಜೀವನದ ಗೋಡೆಯ ಮೇಲೆ ಚಿತ್ತರವಾಗಲಿ ಅವಳು ಬಣ್ಣಗಳಿಂದ

ಹೃದಯ ಸೋತು ಬಡಿತ ನಿಲ್ಲುವ ಮುನ್ನ ನನಗೆ ಸಿಗಲಿ ಅವಳು ಪ್ರೀತಿ ಪ್ರೇಮದಿಂದ.....!!!!

No comments:

Post a Comment