MOM...THE BEST!!!!!!
ಶಿಶು ಮೊದಲು ನೋಡುವುದು ‘ಅಮ್ಮ’
ಅದರ ಮೊದಲ ತೊದಲು ನುಡಿ ಅಮ್ಮ..
ಕೆಳಗೆ ಬಿದ್ದಾಗ ಚೀರುವೆವು ಅಮ್ಮ
ಕೈ ಚಾಚಿ ಬೇಡುವಾಗ ಹೇಳುವೆವು ಅಮ್ಮ.
ಬೀಳದಂತೆ ಬಾಡದಂತೆ ನೋಡ್ವಳು ಅಮ್ಮ
ತೊಟ್ಟಿಲಲಿಟ್ಟು ಜೋಗುಳವ ಹಾಡ್ವಳು ಅಮ್ಮ..
ತನ್ನ ಮಗುವ ನೋಡಿ ದಿನವನು ಕಳೆಯುವಳು ಅಮ್ಮ
ಪ್ರೀತಿಯಿಂದ ಪೋಷಿಸಿ ಬೆಳೆಸುವಳು ಅಮ್ಮ.
ತಪ್ಪನ್ನು ಮನ್ನಿಸಿ ತಿದ್ದುವಳು ಅಮ್ಮ
ಸರಿ ಹೆಜ್ಜೆ ಇಡುವುದನು ಕಲೆಸುವಳು ಅಮ್ಮ..
ಮಗುವಿಗಾಗಿ ಎಲ್ಲವನು ಮಾಡುವಳು ಅಮ್ಮ
ವಿಶ್ವದದಂತೆ ವಿಶಾಲ ಹೃದಯದವಳು ಅಮ್ಮ.
ಅಮ್ಮ ಅಮ್ಮ ನಿನಗೆ ನೀನೆ ಸಾಟಿ ಅಮ್ಮ................:-)
ಶಿಶು ಮೊದಲು ನೋಡುವುದು ‘ಅಮ್ಮ’
ಅದರ ಮೊದಲ ತೊದಲು ನುಡಿ ಅಮ್ಮ..
ಕೆಳಗೆ ಬಿದ್ದಾಗ ಚೀರುವೆವು ಅಮ್ಮ
ಕೈ ಚಾಚಿ ಬೇಡುವಾಗ ಹೇಳುವೆವು ಅಮ್ಮ.
ಬೀಳದಂತೆ ಬಾಡದಂತೆ ನೋಡ್ವಳು ಅಮ್ಮ
ತೊಟ್ಟಿಲಲಿಟ್ಟು ಜೋಗುಳವ ಹಾಡ್ವಳು ಅಮ್ಮ..
ತನ್ನ ಮಗುವ ನೋಡಿ ದಿನವನು ಕಳೆಯುವಳು ಅಮ್ಮ
ಪ್ರೀತಿಯಿಂದ ಪೋಷಿಸಿ ಬೆಳೆಸುವಳು ಅಮ್ಮ.
ತಪ್ಪನ್ನು ಮನ್ನಿಸಿ ತಿದ್ದುವಳು ಅಮ್ಮ
ಸರಿ ಹೆಜ್ಜೆ ಇಡುವುದನು ಕಲೆಸುವಳು ಅಮ್ಮ..
ಮಗುವಿಗಾಗಿ ಎಲ್ಲವನು ಮಾಡುವಳು ಅಮ್ಮ
ವಿಶ್ವದದಂತೆ ವಿಶಾಲ ಹೃದಯದವಳು ಅಮ್ಮ.
ಅಮ್ಮ ಅಮ್ಮ ನಿನಗೆ ನೀನೆ ಸಾಟಿ ಅಮ್ಮ................:-)

