Saturday, 21 January 2012

katlalli karadige..

ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗಬಾರದು ರೀ......
ಆ...ಆ....
ಅತ್ಲಾಗೆ ಒಂದ್  book-u ಇತ್ಲಾಗೆ ಇನ್ನೊಂದ್  book-u ಯಾವತ್ತು ಇಟ್ಕೋಬಾರದು  ರೀ.....
ಆ...ಆ....
ಒಂದ್ book-u  ಓದಿದ್ರೆ ತಲೆ ನೋವು ಗ್ಯಾರೆಂಟಿ....
ಇನ್ನೊಂದ್ book-u  ಓದಿದ್ರೆ ನಿದ್ದೆ ಬರೋದು ಗ್ಯಾರೆಂಟಿ....

Contents-u ಓದ್ಕೊಂಡು ಹಾಯಾಗಿರಿ....
ಯಾವ್ದಕ್ಕೂ zandu bomb ಇತ್ಕೊಂದಿರಿ....!

|ಕತ್ಲಲ್ಲಿ ಕರಡಿಗೆ |

Reference-u text bookನಲ್ ಏನೇನಿದೆ.. ತಿಳ್ಕೊಲ್ಲೋ ತಾಕತ್ತು ನಮಗೆಲ್ಲಿದೆ..

Diagramಯೆ ಇರದ topic-u ಇಲ್ಲ...
ಕವಿತೆ-ನ ಬರಿಬಹುದು pen ಇಲ್ಲದೆ...
ಓದಕ್ಕೆ ಆಗಲ್ಲ notes ಇಲ್ಲದೆ...
Twist-uಗಳು ಇರದ question papers ಇಲ್ಲ...
ಆದ್ರುನು text bookಗೆ mileage ಕಮ್ಮಿ...
Guide book-u ಬಂದಮೇಲೆ ಹಿಂಗಾಯ್ತು ಸ್ವಾಮಿ....

Examಅಲ್ಲ್ಲಿ ಬೆವರೋದು ಗ್ಯಾರೆಂಟಿರೀ...
ಯಾವ್ದಕ್ಕೂ karchif-u ಇಟ್ಕೊಂದಿರಿ...!!
ಆ...ಆ....


|ಕತ್ಲಲ್ಲಿ ಕರಡಿಗೆ |

Examಅಲ್ಲಿ  passಆದ್ರೆ party ಕೊಡಿ
Back logs ಇದ್ದರೂ part tea ಕುಡಿ
ಮನಸಲ್ಲಿ hope-u ಕಳ್ಕೊಬಾರ್ದು ಕಣ್ರಿ

ಬೇರೆ subjects marks ನೋಡಿ ಹಾಯಾಗಿರಿ 
Reval results ಬರಬಹುದು ಕಾಯ್ತಾ ಇರಿ
Brainಇಗೆ gap-u ಕೊಡಬಾರದು ಕಣ್ರಿ
ಆರ್ರಾಲ್ಲಿ(೬)  ಒಂದ್ subject ಉಳ್ಕೊಂತು back-u
ಯಾಮರಿದ್ರೆ ಐದಕ್ಕೆ ಐದುನೂ ತೋಪು
ಇನ್ನೊಮ್ಮೆ exam-u ಬರೀಬೇಕುರೀ
ಹೇಳ್ಕೊಳಕ್ಕೆ pass marks-u ಇರ್ಲೇ ಬೇಕು ರೀ!!!

ಆ...ಆ....

|ಕತ್ಲಲ್ಲಿ ಕರಡಿಗೆ |

No comments:

Post a Comment