ಬಿಟ್ಟರು ಬಿಟ್ಟೇನು ಒಂದು ಹೊತ್ತಿನ ಊಟವ...
ಬಿಡೆನು ನಿನ್ನನು ಮೂರು ಹೊತ್ತು ಬಿಡೆನು
ನಿನ್ನನು!!!!!!!!!
ಬಿಟ್ಟರು ಬಿಟ್ಟೇನು ಒಂದು ದಿನದ ಪಾಠವ......
ಬಿಡೆನು ನಿನ್ನನು ದಿನವಿಡೀ ಬಿಡೆನು ನಿನ್ನನು!!!!!!!!!
ಬಿಟ್ಟರು ಬಿಟ್ಟೇನು ವಾರದ ಆಟವ....
ಬಿಡೆನು ನಿನ್ನನು ನಾ ಬಿಡೆನು ನಿನ್ನನು!!!!!!!!!!
ಬಿಟ್ಟರು ಬಿಟ್ಟೇನು ತಿಂಗಳ ಪಥ್ಯವ........
ಬಿಡೆನು ನಿನ್ನನು ನಾ ಬಿಡೆನು
ನಿನ್ನನು!!!!!!!!!!!!
ಬಿಟ್ಟರು ಬಿಟ್ಟೆನು ವರುಷದ ಹಬ್ಬವ........
ಬಿಡೆನು ನಿನ್ನನು ನಾ ವರುಷವಿಡಿ ಬಿಡೆನು
ನಿನ್ನನು......!!!!!!!!!!!
ಸದಾ ನನಗೆ ಜೊತೆಯಾಗಿರುವ ನನ್ನ MOBILEಅನ್ನು
ಬಿಡೆನು ನಾ ಬಿಡೆನು J
J J
No comments:
Post a Comment