I am made of many truths — learned from scholars, observed in silence, drawn from scripture, tested by time, and nurtured in good company. I don't know everything, but I know enough to grow, and enough to guide.
Thursday, 19 January 2012
ಪ್ರೀತಿ
ಸಿಕ್ತಾಳೆ ಅನ್ನೋದು ಕಲ್ಪನೆ..
ಸಿಗಬೇಕು ಅನ್ನೋದು ಸ್ವಾರ್ಥ...
ಇಷ್ಟ ಆಗೋದು ಆಕರ್ಷಣೆ..
ಸಿಗದಿದ್ದಾಗ ಆಗೋದು ವೇದನೆ...
ಸಿಗದಿದ್ದರೂ ಅವಳು ಚೆನ್ನಾಗಿರಲಿ..
ಅನ್ನೋದು ಪ್ರೀತಿಸೋ ನನ್ನ ಹೃದಯದ ಭಾವನೆ.....
No comments:
Post a Comment