Friday, 27 October 2023

CET cell

CET CELLನಲ್ಲಿ ಕಂಡೆ ಒಂದು ಹುಡುಗಿ....

Wah wa wa..

CET CELLನಲ್ಲಿ ಕಂಡೆ ಒಂದು ಹುಡುಗಿ....

ಅವಳು ಅಪ್ಸರೆಯಂತಹ ಬೆಡಗಿ....!!!!

ನಾ ಅವಳ ಮಾತಾಡಿಸಲು ಹೋದೆ ಆತುರದಿ........

ಆಗ ತಿಳಿಯಿತು ಅವಳು ಇನ್ನೊಬ್ಬರ ಮಡದಿ... !!!!!

No comments:

Post a Comment